ಪ್ರಾರಂಭ ಮುನ್ನುಡಿ:
'ಶ್ರೀ ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ರಾಚಪ್ಪಾಜಿ ಎಸಗಿದ ಲೀಲಾ ಪವಾಡಗಳು' ತಲೆ ತಲಾಂತರಗಳಿಂದ ಜನಪದ ಕಾವ್ಯಗಳಾಗಿ ಭಕ್ತರ ಮನ್ನಣೆಗೆ ನೀಲಗಾರರ ಕಾವ್ಯ ಭಕ್ತಿಗೆ ಸಂಕೇತಗಳಾಗಿವೆ. ಈ ಕಾವ್ಯಗಳು ಗದ್ಯ ಬರಹಗಳಾಗಿ ರೂಪು ತಳೆದ ನಿದರ್ಶನಗಳು ಜಾನಪದ ಕಾವ್ಯ ಸಂಪ್ರದಾಯದಂತೆಯೇ ಲಿಖಿತವಾಗಿಯೇ ಉಳಿದಿತ್ತು, ಅದನ್ನು ನಿವಾರಿಸುವ ಪ್ರಯತ್ನ ಇದು.
ಮನುಷ್ಯನ ಇತಿಹಾಸದಷ್ಟೇ, ಆಧ್ಯಾತ್ಮದ ಅರಿವಿನಷ್ಟೇ ನಿಗೂಢವಾದ ಈ ಹೊತ್ತಿಗೆಯ ಜಾನಪದ ವಸ್ತು ಇತಿಹಾಸಕಾರರಿಗೆ, ಸಾಹಿತಿಗಳಿಗೆ, ದಾರ್ಶನಿಕರಿಗೆ, ಮಾನವ ಶಾಸ್ತ್ರಜ್ಞನರಿಗೆ ಒಂದು ವಿಶೇಷ ರೀತಿಯ ಸವಾಲಾಗಿದೆ. ಮೂಲ ಮಂಟೇಸ್ವಾಮಿಯ ಕಥೆಗೆ ಉಪ ಕಥೆಗಳಾಗಿ ಸೇರುತ್ತಾ ಹೋಗುವ ಹಲವಾರು ಪರಸಂಗಗಳು ಮನುಷ್ಯನ ಚಿಂತನೆಯ ಧಾಟಿಯನ್ನೇ ಬದಲಿಸುವಷ್ಟು ಪ್ರಬಲವಾಗಿದೆ. 'ಜಾನಪದ ಕಾವ್ಯ ಸರಳ ಪ್ರಜ್ಞೆಯುಳ್ಳದ್ದು' - ಎಂದು ತಿಳಿದ ವಿಮರ್ಶಕರ ತಿಳಿವಳಿಕೆಯನ್ನು ಜಾನಪದದ ಸರಳತೆಯಲ್ಲಿಯೇ ಕಾವ್ಯ ಮೈದಳೆದು ಶುದ್ಧಾಂಗವಾದ ಸುಳ್ಳಾಗಿಸಿದೆ.
ಮನಶ್ಯಾಸ್ತ್ರದ ಗೂಡ ಅರಿವಿನ ಅಚಲ ಅನೈಪಿೆತ ಸತ್ಯ ಈ ಕಾವ್ಯದ ಧ್ವನಿಯಾಗಿವೆ!
ಈ ಗದ್ಯ ಬರಹ ಸಾಮಾನ್ಯರಿಗೆ ನಿಲುಕುವಂತೆ ಬರೆಯಲಾಗಿದೆ. ಇದನ್ನು ಓದಿದವರ ಮನಸ್ಸು ಮೂಲ ವಸ್ತುವಿನ ಅನ್ವೇಷಣೆಗೆ ದಾರಿ ಮಾಡಿಕೊಟ್ಟಿದೆ ಆದರೆ ನನ್ನ ಈ ಶ್ರಮ ಸಾರ್ಥಕವೆಂದು ತಿಳಿಯುತ್ತೇನೆ.
ಮುಂದುವರಿಯುತ್ತದೆ ..
🙏 ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
1. ವ್ಯಕ್ತ ಪರಂಜ್ಯೋತಿಯ ಬೆಳಕೆಲ್ಲಾ ವರ್ಣಮಯ
ನಾವು ಪ್ರಕಟಿಸುವ ಎಲ್ಲ ಸಂಚಿಕೆಗಳನ್ನು ನಮ್ಮ ಬ್ಲಾಗ್, ವೆಬ್ ಸೈಟ್ ಹಾಗೂ ಫೇಸ್ ಬುಕ್ ಪೇಜ್ಗಳಲ್ಲಿ ಓದಬಹುದು.
<------------------------>
Website: Siddappaji.com
Email: Lordsiddappaji@gmail.com
Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+
ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh
Www.youtube.com/c/SiddappajiLord [SUBSCRIBE 🔔]
ನಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ (ಸಂಪೂರ್ಣ)ಕಥೆಯನ್ನು ವಿಭಿನ್ನವಾಗಿ ತೋರಿಸುವ ನಮ್ಮ ಮುಂದಿನ ಈ ಕಾರ್ಯಕ್ರಮಕ್ಕೂ ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏
No comments:
Post a Comment