ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 2)

2. ಶಿವನಿಗೂ ದೊಡ್ಡವರಾದ ಪರಾತ್ಪರರು

ಧರೆ ರೂಪುಗೊಳ್ಳುತ್ತಿರುವಾಗಲೇ ಪರಂಜ್ಯೋತಿ ಸ್ವರೂಪವನು ತನ್ನ ಅವ್ಯಕ್ತ ರೂಪವನ್ನು ತೊರೆದು ಕೈಲಾಸದ ಜಾಗಟೆಯ ಶಬ್ದದಲ್ಲಿ ಓಂಕಾರ ರೂಪವಾಗಿ ಅವತಾರ ಎತ್ತಿದರು.

ಸಮಸ್ತ ಜಗತ್ತೂ ಶಿವಶಿವೆಯರಿಗೆ ವಂದಿಸುತ್ತಾ ಇರುವಾಗ ಈ ಆಲವಾದ ಓಂಕಾರವು ತಮಗೆ ವ೦ದಿಸದೇ ಇರುವ ವಿಚಿತ್ರವನ್ನು ಕಂಡ ಶಿವೆಯ ಇದರ ಕಾರಣವೇನೆಂದು ಶಿವನನ್ನು ಪ್ರಶ್ನಿಸುವಳು. ನಿರುತ್ತರನಾದ ಶಿವ ಶಿವೆಯನ್ನು ತನ್ನ ಇಚ್ಛಾ ಶಕ್ತಿಯಿಂದ ಓಂಕಾರನಾದ ಸ್ವರೂಪನಲ್ಲಿಗೆ ಕಳುಹಿಸ್ಪಡುವನು. ಆಗ ಓಂಕಾರವಾದ ಸ್ವರೂಪನು ತನ್ನ ಅಗಾಧವೂ ಅತ್ಯದ್ಭುತವೂ ಆದ ಸ್ವರೂಪವನು ಶಿವೆಗೆ ತರಲಾಗಿ, ಬೆಚ್ಚಿ ಕಂಗಾಲದ ಶಿವೆ ಪರಶಿವನ ಬಳಿಗೆ ಓಡೋಡಿ ಬಂದು ಶಿವ ಶಿವಯರಿಗೆ ಮೀರಿದ ಪರಂಜ್ಯೋತಿಯೇಪ್ರಣವಿ" ಎಂದು ತಿಳಿಯುವಳು.

:: ಪರಂಜ್ಯೋತಿಯ ವಿಶೇಷ ಲೀಲಾವಿನೋದ ::

ಚಿತ್ ಜ್ಯೋತಿಯು ಎಲ್ಲಾ ಜೀವರಾಶಿಗಳಲ್ಲೂ ತಾನು ಪ್ರಕಾಶಿಸಲು ನಿರ್ಧರಿಸಿ ಎಂಟು ಮೂಲೆಗಳುಳ್ಳ ಕೊಳ ಒಂದರ ತಾವರೆ ಹೂವಿನ ಪರಾಗಗಳಲ್ಲಿ ಕೋಟಿ ಸೂರ್ಯ ಪ್ರಕಾಶಮಾನವಾದ ದಿವ್ಯ ಜ್ಯೋತಿಯಾಗಿ ಬೆಳಗಲು ಆರಂಭಿಸಿದರು. ಆಗ ತ್ರಿಮೂರ್ತಿಗಳು ಓಡೋಡಿ ಬಂದು ಆ ಪರಂಜ್ಯೋತಿಯನ್ನು ತಾವರೆ ಸಹಿತವಾಗಿ ತಮ್ಮ ಅಂಗೈಗಗೆ ತೆಗೆದುಕೊಂಡು 'ಪರಂಜ್ಯೋತಿ' ಎಂದು ಕರೆದು, ಆನಂದದಲ್ಲಿ ಕುಣಿದು ಕುಪ್ಪಳಿಸಿದರು.

ಅಂದಿನಿಂದ ಪ್ರಣವಕ್ಕೆ 'ಪರಂಜ್ಯೋತಿ' ಎಂದು ಅಭಿದಾನವಾಯಿತು ಹಾಗೂ ಕತ್ತಲೋ ಕತ್ತಲು ಆವರಿಸಿಹೋಗಿದ್ದ ಜಗತ್ತಿಗೆ ದಿವ್ಯವಾದ ಬೆಳಕು ಪ್ರಾಪ್ತವಾಯಿತು.

ಮುಂದುವರಿಯುತ್ತದೆ ..
🙏 ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
3. ಕಲ್ಯಾಣದತ್ತ ಹೊರಡಲೇಬೇಕಾದ ಕೈಲಾಸ,
ನಿಜಭಕ್ತರ ಕಾಣಬೇಕು ಕಲ್ಯಾಣದಲ್ಲಿ,
ನಿಜಭಕ್ತಿಯ ಮಾಡಿ ಅಹಂಕಾರಿಯಾದ ಬಸವಣ್ಣ.

👈 ಹಿಂದಿನ ಸಂಚಿಕೆ:
1. ವ್ಯಕ್ತ ಪರಂಜ್ಯೋತಿಯ ಬೆಳಕೆಲ್ಲಾ ವರ್ಣಮಯ
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/Px8LDL
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/wrUk4n
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/BPNQyq
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh

Www.youtube.com/c/SiddappajiLord [SUBSCRIBE 🔔]
ನಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ (ಸಂಪೂರ್ಣ)ಕಥೆಯನ್ನು ವಿಭಿನ್ನವಾಗಿ ತೋರಿಸುವ ನಮ್ಮ ಮುಂದಿನ ಈ ಕಾರ್ಯಕ್ರಮಕ್ಕೂ ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

No comments:

Post a Comment